Udupi Cochin Shipyard Recruitment 2026 || ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ (UCSL) ನೇಮಕಾತಿ 2026

Udupi Cochin Shipyard Recruitment 2026 – ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL) ಸಂಸ್ಥೆಯು 2026ನೇ ಸಾಲಿನ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ Assistant General Manager (AGM) ಮತ್ತು Deputy Manager ಹುದ್ದೆಗಳಿಗಾಗಿ ಒಟ್ಟು 7 ಹುದ್ದೆಗಳು ಖಾಲಿ ಇವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. Udupi Cochin Shipyard Jobs Detail ಹುದ್ದೆಗಳ ವಿವರಗಳು ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ ಸಹಾಯಕ ಜನರಲ್ ಮ್ಯಾನೇಜರ್ … Read more