udyogakranti

udyogakranti

Southern Railway Recruitment 2025 -ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ3518 ಹೊಸ ನೇಮಕಾತಿ

Southern Railway Recruitment 2025

Southern Railway Recruitment 2025 –   ದಕ್ಷಿಣ ರೈಲ್ವೇಯ ವ್ಯಾಪ್ತಿಯಲ್ಲಿರುವ ಒಟ್ಟು 3518 ವಿವಿಧ ಹುದ್ದೆಗಳ ಅರ್ಜಿಗಳನ್ನು ಅಹ್ವಾನಿಸಲಾಗಿದೆ.   ಅರ್ಹತೆ ಪಡೆದ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದಕ್ಷಿಣ ರೈಲ್ವೆ ಅಪ್ರೆಂಟಿಸ್ ಹುದ್ದೆಗಳನ್ನು ವೆಲ್ಡರ್, ಕಾರ್ಪೆಂಟರ್, ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೊಗ್ರಾಮಿಂಗ್ ಅಸಿಸ್ಟೆಂಟ್, ಡಿಸೇಲ್ ಮೆಕ್ಯಾನಿಕ್, ಡ್ರಾಪ್ಟಮನ್ (ಸಿವಿಲ್), ಇಲೆಕ್ಟ್ರಿಷಿಯನ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಇನ್ಫಾರ್ಮೆಷನ್…