Reserve Bank of India (RBI) Office Attendant Recruitment 2026 – ಭಾರತೀಯ ರಿಸರ್ವ್ ಬ್ಯಾಂಕ್ (RBI) ವತಿಯಿಂದ Office Attendant ಹುದ್ದೆಗಳ ಭರ್ತಿಗೆ 2026ರ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯ ಮೂಲಕ ಒಟ್ಟು 572 ಆಫೀಸ್ ಅಟೆಂಡೆಂಟ್ ಹುದ್ದೆಗಳು ಭರ್ತಿಯಾಗಲಿದ್ದು, 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಕೇಂದ್ರ ಸರ್ಕಾರದ ಉದ್ಯೋಗ ಅವಕಾಶವಾಗಿದೆ.
ಈ ಲೇಖನದಲ್ಲಿ RBI Office Attendant Recruitment 2026 ಗೆ ಸಂಬಂಧಿಸಿದ ಅರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

Reserve Bank of India (RBI) Office Attendant ನೇಮಕಾತಿ ವಿವರಗಳು
ಸಂಸ್ಥೆ ಹೆಸರು: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI)
ಹುದ್ದೆ ಹೆಸರು: Office Attendant
ಒಟ್ಟು ಹುದ್ದೆಗಳು: 572
ಉದ್ಯೋಗ ಪ್ರಕಾರ: ಕೇಂದ್ರ ಸರ್ಕಾರದ ಉದ್ಯೋಗ
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿಯ ವಿಧಾನ: ಆನ್ಲೈನ್
Reserve Bank of India (RBI) Office Attendant Job ಹುದ್ದೆ ವಿವರ
- ಕಚೇರಿ ಸಹಾಯಕ ಕಾರ್ಯಗಳು
- ದಾಖಲೆ ಸಾಗಣೆ, ಸ್ವಚ್ಛತೆ ಮತ್ತು ಇತರೆ ಸಹಾಯಕ ಕೆಲಸಗಳು
- ಬ್ಯಾಂಕ್ನ ದಿನನಿತ್ಯದ ಕಾರ್ಯಾಚರಣೆಗೆ ಸಹಕಾರ
Reserve Bank of India (RBI) Office Attendant Qualification ಶೈಕ್ಷಣಿಕ ಅರ್ಹತೆ
- ಅಭ್ಯರ್ಥಿಗಳು 10ನೇ ತರಗತಿ (SSLC / Matriculation) ಉತ್ತೀರ್ಣರಾಗಿರಬೇಕು
- 01-01-2026ರೊಳಗೆ 10ನೇ ತರಗತಿ ಪೂರ್ಣಗೊಳಿಸಿರಬೇಕು
- ಪದವಿ ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಲು ಅರ್ಹರಲ್ಲ
ಗಮನಿಸಿ: ಅಧಿಕೃತ ಅಧಿಸೂಚನೆಯಲ್ಲಿರುವ ಅರ್ಹತಾ ನಿಯಮಗಳನ್ನು ತಪ್ಪದೇ ಓದಿ.
Reserve Bank of India (RBI) Office Attendant Age
ವಯೋಮಿತಿ (01-01-2026 ಆಧಾರವಾಗಿ)
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 25 ವರ್ಷ
Age Relief ವಯೋಮಿತಿ ಸಡಿಲಿಕೆ
SC / ST: 5 ವರ್ಷ
OBC: 3 ವರ್ಷ
PwBD: ಗರಿಷ್ಠ 10–15 ವರ್ಷ (ವರ್ಗಾನುಸಾರ)
Ex-Servicemen: ಸರ್ಕಾರದ ನಿಯಮಾನುಸಾರ
Reserve Bank of India (RBI) Office Attendant Pay scale ವೇತನ ವಿವರ
ವೇತನ ಶ್ರೇಣಿ : ₹24,250 – ₹53,550
ಆರಂಭಿಕ ಮಾಸಿಕ ವೇತನ: ಸುಮಾರು ₹46,000 (ಭತ್ಯೆಗಳೊಂದಿಗೆ)
HRA: RBI ವಸತಿ ಇಲ್ಲದಿದ್ದಲ್ಲಿ 15%
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳಲ್ಲಿ ನಡೆಯುತ್ತದೆ:
- ಆನ್ಲೈನ್ ಲಿಖಿತ ಪರೀಕ್ಷೆ
-
- Reasoning
- Numerical Ability
- General English
- General Awareness
ಸೂಚನೆ : Negative Marking ಇರುತ್ತದೆ
- ಭಾಷಾ ಪ್ರಾವೀಣ್ಯ ಪರೀಕ್ಷೆ (LPT)
- ಅಭ್ಯರ್ಥಿ ಆಯ್ಕೆ ಮಾಡಿದ ರಾಜ್ಯ ಭಾಷೆಯ ಜ್ಞಾನ ಕಡ್ಡಾಯ
Reserve Bank of India (RBI) Office Attendant Application fee ಅರ್ಜಿ ಶುಲ್ಕ
- SC / ST / PwBD / Ex-Servicemen: ₹50 + GST
- GEN / OBC / EWS: ₹450 + GST
ಪಾವತಿ ವಿಧಾನ:
ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / UPI
Reserve Bank of India (RBI) Office Attendant Application Date ಪ್ರಮುಖ ದಿನಾಂಕಗಳು
ಅರ್ಜಿಯ ಪ್ರಾರಂಭ ದಿನಾಂಕ: 15 ಜನವರಿ 2026
ಅರ್ಜಿಯ ಕೊನೆಯ ದಿನಾಂಕ: 04 ಫೆಬ್ರವರಿ 2026
ಆನ್ಲೈನ್ ಪರೀಕ್ಷೆ (ಅಂದಾಜು): ಫೆಬ್ರವರಿ / ಮಾರ್ಚ್ 2026
NOTIFICATION CLICK HERE
APPLY ONLINE CLICK HERE
ಕೊನೆಯ ಮಾತು
RBI Office Attendant ನೇಮಕಾತಿ 2026 10ನೇ ತರಗತಿ ಅರ್ಹತೆಯೊಂದಿಗೆ ದೊರೆಯುವ ಅತ್ಯುತ್ತಮ ಕೇಂದ್ರ ಸರ್ಕಾರದ ಉದ್ಯೋಗವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ತಪ್ಪದೇ ಅರ್ಜಿ ಸಲ್ಲಿಸಿ.

